News
ಮಂಗಳೂರು: ಯೆಯ್ನಾಡಿ ಬಳಿಯ ಬಾರೊಂದಕ್ಕೆ ಊಟಕ್ಕೆ ಹೋಗಿದ್ದ ಕೌಶಿಕ್ ಅವರಿಗೆ ಬ್ರಿಜೇಶ್ ಎಂಬಾತ ಇತರರ ಜತೆ ಸೇರಿಕೊಂಡು ಚಾಕುವಿನಿಂದ ಇರಿದು ಕೊಲೆ ಬೆದರಿಕೆ ಹಾಕಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿರುವ ಬಗ್ಗೆ ದೂರು ದಾಖಲಾಗಿದೆ. ಕೌಶಿಕ್ ಮಧ್ ...
ಕಾರ್ಕಳ: ಕಳೆದ ಮಳೆಗಾಲದಲ್ಲಿ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಹಲವೆಡೆ ಭೂ ಕುಸಿತ ಸಂಭವಿಸಿ ಸಾಕಷ್ಟು ಜೀವ ಹಾನಿ ಹಾಗೂ ಮೂಲ ಸೌಕರ್ಯಗಳಿಗೆ ಹಾನಿಯಾಗಿತ್ತು. ಅದಾಗಿ ಒಂದು ವರ್ಷವಾದರೂ ಜಿಲ್ಲಾಡಳಿತ ಇಂಥ ಹಾನಿ ತಡೆಯುವ ಗಂ ...
ಪ್ಯಾರಿಸ್: ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ರವಿವಾರ ವಿಶ್ವದ ನಂ.1 ಇಟಲಿಯ ಜಾನಿಕ್ ಸಿನ್ನರ್ ಮತ್ತು ವಿಶ್ವದ 2ನೇ ಶ್ರೇಯಾಂಕಿತ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಮುಖಾಮುಖಿಯಾಗಲಿದ್ದಾರೆ. ಇಬ್ಬರೂ ಅಗ್ರ ಶ್ರೇಯಾಂಕದ ಆಟಗ ...
ಮಂಗಳೂರು: ಎಸೆಸೆಲ್ಸಿ -1 ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳು ಮರು ಎಣಿಕೆ ಮತ್ತು ಮರು ಮೌಲ್ಯಮಾಪನ ಮಾಡಿಸಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಫಲಿತಾಂಶ ಮತ್ತು ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಹೊಸದಿಲ್ಲಿ: ಸಾಲದ ಮೇಲಿನ ಬಡ್ಡಿ ದರವನ್ನು ಆರ್‌ಬಿಐ ಶೇ.0.50ರಷ್ಟು ಕಡಿತಗೊಳಿಸಿದ ಬೆನ್ನಲ್ಲೇ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಶನಲ್ ಬ್ಯಾಂಕ್(ಪಿಎನ್‌ಬಿ) ಶನಿವಾರ ಘೋಷಿಸಿದೆ. ಅದರ ...
ಪ್ಯಾರಿಸ್: ಫ್ರೆಂಚ್ ಓಪನ್ ವನಿತಾ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆಗಿ ಅಮೆರಿಕದ ಕೊಕೊ ಗಾಫ್ ಮೂಡಿಬಂದಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ...
ಹೆಬ್ರಿ: ಹೆಬ್ರಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬಂದಿ ಶಂಕರ ಎಂಬವರು ಬ್ಯಾಂಕಿನ 88,150 ರೂ. ಹಣವನ್ನು ದುರ್ಬಳಕೆ ಮಾಡಿದ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಂದರ ಕುಲಾಲ ಎಂಬುವರಿಗೆ ಕೂಲಿ ಕೆಲಸಕ್ಕೆ ಹಣ ನೀಡಿದ್ದೇನೆ ಎಂದು..
ತೈಪೆ ಸಿಟಿ: ಏಷ್ಯನ್ ಚಾಂಇಪಯನ್ ಜ್ಯೋತಿ ಯರ್ರಾಜಿ ತೈವಾನ್ ಓಪನ್ ಇಂಟರ್‌ನ್ಯಾಶನಲ್ ಆ್ಯತ್ಲೆಟಿಕ್ ಸ್ಪರ್ಧೆಯ ವನಿತೆಯರ 100ಮೀ. ಹರ್ಡಲ್ಸ್‌ನಲ್ಲಿ ಮತ್ತೊಮ್ಮೆ ಶ್ರೇಷ್ಠ ನಿರ್ವಹಣೆ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತ ಈ ಸ್ಪರ್ಧೆಯಲ್ ...
ಲಂಡನ್: ಆತಿಥೇಯ ಇಂಗ್ಲೆಂಡ್ ತಂಡದೆದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾ ಶನಿವಾರ ಇಂಗ್ಲೆಂಡಿಗೆ ಬಂದಿಳಿಯಿತು. ಐದು ಪಂದ್ಯಗಳ ಟೆಸ್ಟ್ ಸರಣಿ ಜೂ. 20ರಿಂದ ಲೀಡ್ಸ್ ನಲ್ಲಿ ಆರಂಭವಾಗಲಿದೆ. 2025-27ರ ಐಸಿಸಿ ...
ಹೊಸದಿಲ್ಲಿ: ಹಿಮಾಚಲ ಪ್ರದೇಶದ ವೀರೇಂದರ್ ಕನ್ವರ್ ಅವರು ಶನಿವಾರ ನಡೆದ ಮಧ್ಯಾಂತರ ಸಮಿತಿಯ ಚುನಾವಣೆಯಲ್ಲಿ ನಾಗಾಲ್ಯಾಂಡಿನ ಪ್ರೇಮ್ ಸಿಂಗ್ ಬಜೋರ್ ಅವರನ್ನು ಎರಡು ಮತಗಳಿಂದ ಸೋಲಿಸಿ ಭಾರತೀಯ ವಾಲಿಬಾಲ್ ಫೆಡರೇಶನ್‌ನ ಅಧ್ಯಕ್ಷರಾಗಿ ಆಯ್ಕೆಗೊ ...
ನವದೆಹಲಿ: ಪಾಕಿಸ್ತಾನ ಬೆಂಬಲಿತ ಉಗ್ರವಾದದ ಬಗ್ಗೆ ವಿದೇಶಗಳಿಗೆ ಸಂದೇಶ ನೀಡಿ ಭಾರತಕ್ಕೆ ಮರಳಿರುವ ಸುಪ್ರಿಯಾ ಸುಳೆ ಹಾಗೂ ಶ್ರೀಕಾಂತ್ ಶಿಂಧೆ ನೇತೃತ್ವದ ...
ಶಿಮ್ಲಾ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಅಧಿಕ ರಕ್ತದೊತ್ತಡ ಕಂಡು ಬಂದ ನಂತರ ಶನಿವಾರ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುತ್ರಿ ...
Some results have been hidden because they may be inaccessible to you
Show inaccessible results